ಎರಡು ವಷ೯ದ ಗೆಳತನ
ಎರಡು ಕ್ಷಣದ ಕನಸಂತೆ
ಕಣ್ಣ ತೆರೆದಾಗ ನಾನೆಲ್ಲೊ...? ನಿನೆಲ್ಲೊ..?
ನನ್ನ ಕನಸಲ್ಲಿ ಬಂದಿದ್ದು ನೀನಾ?
ನನಗೇಕೊ ಅನುಮಾನ
ಆ ಕನಸಲ್ಲಿ ನನಗೆ ಸಿಕ್ಕಿದ್ದು
ನನ್ನ ಜೀವನದ ವಸಂತ
ನನ್ನ ಜೀವನದ ಬೆಳಕು
ನನ್ನ ಜೀವನದ ಸಂತಸ
ನನ್ನ ಜೀವನದ ಗುರಿ
ನನ್ನ ತುಟಿಯಲ್ಲೊಂದು ನಗು
ಹೌದು ಎರಡು ಕ್ಷಣದ ಕನಸಲ್ಲಿ
ನಾ ನಿನ್ನಲ್ಲಿ ನನ್ನ ಬದುಕ ಕಂಡೆ
ಎರಡು ಕ್ಷಣದ ಬಳಿಕ
ನೀ ನನ್ನ ಬದುಕೆ ಕದ್ದೆ.